ನಾವು ಮರದಿಂದ ಮಾಡಿದ ಇರ್ಕೆ( ವಸ್ತು) ಗಳನ್ನು ಕೊಳ್ಳುವಾಗ ’ಕುಟ್ಟು’ ಹಿಡಿಯುತ್ತದೆಯೆ? ಇಲ್ಲವೆ ಗೆದ್ದಲು ಹತ್ತಿ ಹಾಳಾಗಬಹುದೇ ಎಂದು ಕೇಳಿ ತಿಳಿದುಕೊಂಡು ತೆಗೆದುಕೊಳ್ಳುತೇವೆ. ಹಾಗಾದರೆ ಈ ಮರವನ್ನು(ಮರದಿಂದ ಮಾಡಿದ ಇರ್ಕೆಗಳನ್ನು) ಹಾಳು ಮಾಡುವ ಕೆಲಸದ ಮೇಲೆ ಗೆದ್ದಲಿಗೆ ಆ ಹೆಸರು ಬಂದಿರಬಹುದೇ? ಅಹುದು. ಇಲ್ಲಿ ಕುಟ್ಟು ಅಂದರೆ ಹಾಳಗುವುದು, ಸವೆದು ಹೋಗುವುದು(diminish) ಎಂಬ ಹುರುಳು ಬರುತ್ತದೆ
ಗೊದ್ದ, ಕೊರಲೆ Ka. godda a kind of black ant, the bite of which is painful; ? koṟale a kind of ant - [DED 2096 ]
ಕೊರೆ ಎನ್ನುವುದಕ್ಕೆ ಈ ಹುರುಳುಗಳಿವೆ:- Ka. kore bore, excavate - [DED 1859 ]
ಗೆದ್ದಲು Ka. gedal, gejjalu, geddali, geddalu white ant, flying white ant - [DED 1548 ]
ಕೆರೆ Ka. kere to shave, scrape, scratch - [DED 1564]
ಹಾಗಾಗಿ,
’ಕೊರೆ’ಯಿಂದ ಕೊರಲೆ-> ಗೊದ್ದ
’ಕೆರೆ’ಯಿಂದ ಕೆರಲೆ -> ಗೆರಲು -> ಗೆರ್ದ್+ಅಲ್ => ಗೆರ್ದಲ್ => ಗೆದ್ದಲ್ => ಗೆಜ್ಜಲ್ ಇಲ್ಲಿ ಗೆರ್ದಲ್ = ಗೆದ್ದಲ್ ಅಂದರೆ ಕೆರೆದದ್ದು, ಗೆರೆದದ್ದು ಎಂಬ ಹುರುಳಿದೆ
ಕೊಸರು : ಕಿಟ್ಟೆಲ್ ಅವರು ಕೂಡ ’ಗೆದ್ದಲು’ ಎಂಬುದನ್ನು ’ಕೊರಲೆ’ಗೆ ನಂಟಿಸಿದ್ದಾರೆ.

No comments:
Post a Comment